ಸ್ವದೇಶಿ ಚಳುವಳಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದು ಬ್ರಿಟಿಷ್ ಸಾಮ್ರಾಜ್ಯದ ಅಧಿಕಾರವನ್ನು ಮೊಟಕುಗೊಳಿಸುವ ಹಾಗೂ ಭಾರತದ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ಯಶಸ್ವೀ ರಣನೀತಿಯಾಗಿತ್ತು. ಈ ಆಂದೋಲನ ಬ್ರಿಟಿಷ್ ಉತ್ಪನ್ನಗಳ ಬಹಿಷ್ಕಾರ ಮತ್ತು ದೇಶೀಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶ ಹೊಂದಿತ್ತು. ಸ್ವದೇಶಿಯ ಕಾರ್ಯನೀತಿಯು ಮಹಾತ್ಮಾ ಗಾಂಧಿಯವರ ಯೋಜನೆಯಾಗಿದ್ದು ಇದನ್ನು ಸ್ವರಾಜ್ ಕಲ್ಪನೆಯ ಹೃದಯ ಎಂದು ಬಣ್ಣಿಸಿದ್ದರು. == ನೋಡಿ == ನಿರ್ಮಲಾ ಅವರು ಏನೇ ಹೇಳಲಿ, ಕೃಷಿಯಲ್ಲಿ ತೊಡಗಿಕೊಂಡಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾತ್ರ ಸಂಪೂರ್ಣ ವಿಜಯ ದೊರಕುವವರೆಗೆ ಸಮಾಧಾನವಿಲ್ಲ. ಅಂದು ಅಮೆರಿಕ, ಯುರೋಪಿನ ಬಹುರಾಷ್ಟ್ರೀಯ ಕಂಪೆನಿಗಳು ಆ ದೇಶಗಳ ಸರ್ಕಾರಗಳ ಮೇಲೆ ಒತ್ತಡ ತಂದು ವಿಶ್ವ ವ್ಯಾಪಾರ ಸಂಘಟನೆಯ ಮೂಲಕ ದೇಶ ದೇಶಗಳನ್ನು ಮಣಿಸಿದ್ದವು. ಆದರಿಂದು ಭಾರತವನ್ನೂ ಸೇರಿಸಿ ಜಪಾನ್‌, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್‌ ಮುಂತಾದ ಏಷ್ಯಾದ 16 ದೇಶಗಳ ಬಂಡವಾಳಶಾಹಿ ಕಂಪೆನಿಗಳು ತಮ್ಮೊಳಗೇ ಒಪ್ಪಂದಗಳನ್ನು ಮಾಡಿಕೊಂಡು ನಮ್ಮ ಸರ್ಕಾರಗಳ ಮೇಲೆ ಒತ್ತಡ ತರುತ್ತಿವೆ. ‘ಪ್ರಾದೇಶಿಕ ಸಮಗ್ರ ಆರ್ಥಿಕ ಒಡಂಬಡಿಕೆ ಎಂದು ಅದರ ಹೆಸರು. ಬಾಂಗ್ಲಾ, ಭೂತಾನ್‌ದಂಥ ಎಷ್ಟೋ ಅತಿಹಿಂದುಳಿದ ದೇಶಗಳ ಪ್ರತಿನಿಧಿಗಳಿಗೆ ಈ ಮಾತುಕತೆಗಳ ಸ್ವರೂಪವೂ ಅರ್ಥವಾಗುತ್ತಿಲ್ಲ. ಬಲಿಷ್ಠ ಕಂಪೆನಿಗಳು ಇತ್ತೀಚೆಗೆ ಹೈದರಾಬಾದಿನಲ್ಲಿ ಸೇರಿ 19ನೇ ಸುತ್ತಿನ ಮಾತುಕತೆ ಮುಗಿಸಿದವು. ಎಲ್ಲವೂ ಸುಗಮವಾಗಿ ಸಾಗಿದವೆಂದರೆ 20ನೇ ಸುತ್ತಿನ ಮಾತುಕತೆಯಲ್ಲಿ ಅಂತಿಮ ಒಪ್ಪಂದಕ್ಕೆ ಸರ್ಕಾರಗಳು ಮುದ್ರೆಯೊತ್ತಬೇಕು. 2017-09-05 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖ == ಭಾರತದ ಇತಿಹಾಸ [[ವರ್ಗ:ಭಾರತದ ಸ್ವಾತಂತ್ರ್ಯ ಚಳುವಳಿ) ಬಂಗಳ ದ ವಿಭಜನೆ